Surprise Me!

ಅಂದು ಧರಂಸಿಂಗ್ ಇದ್ದ ಸ್ಥಿತಿಯಲ್ಲಿ ಇಂದು ಎಚ್ ಡಿ ಕುಮಾರಸ್ವಾಮಿ | Oneindia Kannada

2019-07-08 14 Dailymotion

Karnataka politics: Whatever former CM Dharam Singh had faced during his tenure as CM, now HD Kumaraswamy is also facing the same situation.<br /><br /><br />ಜೆಡಿಎಸ್ ವರಿಷ್ಠ ದೇವೇಗೌಡರ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿ ಎಂದೂ ನೆಮ್ಮದಿಯಿಂದ ರಾಜ್ಯಭಾರ ಮಾಡಲು ಸಾಧ್ಯವಾಗಿರಲಿಲ್ಲ ಎನ್ನುವುದು ರಾಜ್ಯ ರಾಜಕಾರಣದ ಬಗ್ಗೆ ಅರಿತಿರುವರಿಗೆಲ್ಲಾ ಗೊತ್ತಿರುವಂತಹ ವಿಚಾರ. ಯಾಕೆಂದರೆ, ಅಷ್ಟರ ಮಟ್ಟಿಗೆ ಗೌಡ್ರು ಮತ್ತು ಅವರ ಕುಟುಂಬದ ಹಸ್ತಕ್ಷೇಪ ಆಡಳಿತದಲ್ಲಿತ್ತು. ಅಂದು ಧರಂಸಿಂಗ್ ಇದ್ದ ಸ್ಥಿತಿಯಲ್ಲಿ ಇಂದು ಎಚ್ ಡಿ ಕುಮಾರಸ್ವಾಮಿ<br />

Buy Now on CodeCanyon